ಈ ಲೋಕದಲ್ಲಿ, ಎರಡು ಗುಂಪಿನ ಜನರಿದ್ದಾರೆ:
ದೇವರು ಹೇಳುವುದನ್ನು ಕೇಳಿ ಅದರಂತೆ ನಡೆಯುವವರು
ಹಾಗೂ ದೇವರ ಧ್ವನಿಯನ್ನು ಎಷ್ಟು ಬಾರಿ ಕೇಳಿದರೂ ಅರ್ಥಮಾಡಿಕೊಳ್ಳದ ಜನರು.
ಈ ಪವಿತ್ರಾತ್ಮನ ಕಡೇ ಕಾಲದಲ್ಲಿ, ನಾವು ತಂದೆ ಅನ್ ಸಂಗ್ ಹೊಂಗ್ ರವರು
ಮತ್ತು ತಾಯಿ ದೇವರ ಧ್ವನಿಯನ್ನು ಸ್ಪಷ್ಟವಾಗಿ ಕೇಳಿ ಅರ್ಥಮಾಡಿಕೊಂಡು ದೇವರ
ಉದಾಹರಣೆಗಳ ಪ್ರಕಾರ ಹೊಸ ಒಡಂಬಡಿಕೆಯ ಪಸ್ಕಹಬ್ಬ ಮತ್ತು ಸಬ್ಬತ್ ದಿನವನ್ನು
ಆಚರಿಸಬಹುದಾದ ಒಂದು ಸ್ಥಳವಿದೆ.
ಆ ಸ್ಥಳ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್.
“ಆದರೂ ನೀವು ನನ್ನ ಕುರಿಗಳಿಗೆ ಸೇರಿದವರಲ್ಲವಾದದರಿಂದ ನಂಬದೆ ಇದ್ದೀರಿ. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ.” [ಯೋಹಾನ 10:26–27]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ