ರಾಕ್ಫೆಲ್ಲರ್ ಕಂಪನಿಯಲ್ಲಿ ಒಬ್ಬ ಸರಳ ಉದ್ಯೋಗಿ ಇದ್ದರು, ಅವನು ಕಂಪನಿಯ ಉತ್ಪನ್ನದ ಬಗ್ಗೆ ತುಂಬಾ ಕೊಚ್ಚಿಕೊಳ್ಳುತ್ತಾರೆ, ಅವರಿಗೆ "ಅಸಲಿ ತೈಲ ಪೀಪಾಯಿಗೆ 4 ಡಾಲರ್" ಎಂದು ಅಡ್ಡಹೆಸರು ನೀಡಲಾಯಿತು.
ನಂತರ ಕಂಪನಿಯ ಅಧ್ಯಕ್ಷರೂ ಆದರು.
ಅವರ ಕಥೆಯ ಮೂಲಕ, ಪವಿತ್ರಾತ್ಮನ ಕಾಲದಲ್ಲಿ ರಕ್ಷಕರಾಗಿ ಬಂದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇ
ವರ ಬಗ್ಗೆ ಹೊಗಳಿದಾಗ ಮತ್ತು ಆತ್ಮರಕ್ಷಣೆಯ ಸತ್ಯವನ್ನು ಬೋಧಿಸಿದಾಗ, ನಾವು ಪರಲೋಕರಾಜ್ಯವನ್ನು ಪ್ರವೇಶಿಸಲು ಯೋಗ್ಯರಾಗುತ್ತೇವೆ ಎಂದು ಅರ್ಥಮಾಡಿಕೊಳ್ಳಬಹುದು.
ದೇವರ ಮಕ್ಕಳು ಇತರ ಜನರ ಅಭಿಪ್ರಾಯಗಳಿಂದ ಪ್ರಭಾವಿತರಾಗಬಾರದು ಅಥವಾ ಪ್ರಪಂಚದ ಪ್ರವೃತ್ತಿಯನ್ನು ಅನುಸರಿಸಬಾರದು.
ಅವರು ದೇವರ ಅಭಿಪ್ರಾಯವನ್ನು ಮಾತ್ರ ನೋಡಬೇಕು ಮತ್ತು ಸುವಾರ್ತೆಯನ್ನು ಹರಡುವ ಕೆಲಸಕ್ಕೆ ಪ್ರಾಮುಖ್ಯತೆ ನೀಡಬೇಕು.
ಆಗ ಮಾತ್ರ, ಅವರು ಪ್ರವಾದನೆಯ ಪ್ರಕಾರ ಜೀವಿಸುತ್ತಾರೆ, ಹತ್ತು ತಲಾಂತನ್ನು ಸ್ವೀಕರಿಸುತ್ತಾರೆ ಮತ್ತು "ಭಲಾ, ನಂಬಿಗಸ್ತನಾದ ಒಳ್ಳೆಯ ಆಳು ನೀನು!" ಎಂಬ ಪ್ರಶಂಸೆಯನ್ನು ಪಡೆಯಬಹುದು.
ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.
ದಾನಿಯೇಲನು 12:3
ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.
ಅಪೊಸ್ತಲರ ಕೃತ್ಯಗಳು 5:42
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ