ಚರ್ಚ್ ಆಫ್ ಗಾಡ್ನ ಸುವಾರ್ತೆಯು ಅಲ್ಪವಾಗಿ ಪ್ರಾರಂಭವಾದರೂ, ಈಗ ಶ್ರೇಷ್ಠವಾದ ಫಲಿತಾಂಶಗಳನ್ನು ನೀಡುತ್ತಿದೆ.
ದೇವರು ನಮಗೆ, “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು,” (2 ತಿಮೊ 4:2) ಎಂದು ಆಜ್ಞಾಪಿಸಿದರು, ಏಕೆಂದರೆ ನಾವು ಸಂದೇಶವನ್ನು ಆಗಾಗ್ಗೆ ಬೋಧಿಸಿದರೆ, ತಕ್ಕ ಸಮಯದಲ್ಲಿ, ದೇವರ ವಾಕ್ಯವು ಜೀವಂತವಾಗುತ್ತದೆ ಮತ್ತು ಜನರ ಹೃದಯಗಳಲ್ಲಿ ಕೆಲಸ ಮಾಡಿ, ಅವರನ್ನು ಅನ್ ಸಂಗ್ ಹೊಂಗ್ ತಂದೆ ದೇವರು ಮತ್ತು ತಾಯಿ ದೇವರ ಬಳಿಗೆ ಮುನ್ನಡೆಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ