ಸೈತಾನನನ್ನು ಸೋಲಿಸುವ ಮಾರ್ಗವಾಗಿ ದೇವರು ಪಸ್ಕ ಹಬ್ಬನ್ನು ಅನುಮತಿಸಿದರು.
ಪಸ್ಕಹಬ್ಬದ ದೇವರ ಶಕ್ತಿಯನ್ನು ತಡೆಯಲು ಸೈತಾನನು ಮೋಶೆ ಮತ್ತು ಯೇಸುವಿನ ಜನನವನ್ನು ತಡೆಯಲು ಪ್ರಯತ್ನಿಸಿದನು.
ಎಷ್ಟಾದರೂ, ಅವನು ದೇವರನ್ನು ವಿರೋಧಿಸಿದಾಗ ಅವನು ಪರಲೋಕದಲ್ಲಿ ಸೋಲಿಸಲ್ಪಟ್ಟಂತೆಯೇ, ಅವನು ಅಂತಿಮವಾಗಿ ಈ ಭೂಮಿಯಲ್ಲಿಯೂ ಸೋಲಿಸಲ್ಪಟ್ಟನು.
ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಆಚರಿಸುವ ಚೀಯೋನಿಗೆ ಲೋಕದ ಅಸಂಖ್ಯಾತ ಜನರು ಹರಿದು ಬರುತ್ತಿದ್ದಾರೆ.
ಇದು ಆಧ್ಯಾತ್ಮಿಕ ವಿಜಯವನ್ನು ತರುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕೆಲಸವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ