ಅವಿಧೇಯರಾದವರು ಆತನ ವಿಶ್ರಾಂತಿಯನ್ನು ಪ್ರವೇಶಿಸಲಾರರು ಎಂದು ದೇವರು ಹೇಳುತ್ತಾರೆ.
ಇದರರ್ಥ ದೇವರ ವಾಕ್ಯಕ್ಕೆ ವಿಧೇಯರಾಗದವರು ಪರಲೋಕ ರಾಜ್ಯವನ್ನು ಎಂದಿಗೂ ಪ್ರವೇಶಿಸಲು ಸಾಧ್ಯವಿಲ್ಲ ಎಂದಾಗಿದೆ.
ಮನುಕುಲಕ್ಕೆ ಸಂತೋಷದ ಭವಿಷ್ಯವನ್ನು ನೀಡುವ ದೇವರು ನಮ್ಮ ಆಧ್ಯಾತ್ಮಿಕ ತಂದೆ ಮತ್ತು ತಾಯಿಯಾಗಿದ್ದಾರೆ.
ಈ ಕಾರಣದಿಂದಲೇ ಪವಿತ್ರಾತ್ಮನ ಕಾಲದಲ್ಲಿ ಮನುಕುಲವನ್ನು ರಕ್ಷಿಸಲು ಬಂದ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಭಯವೇ ರಕ್ಷಣೆಗೆ ಮುನ್ನಡೆಸುವ ಜ್ಞಾನವಾಗಿದೆ ಎಂದು ಸತ್ಯವೇದವು ನಮಗೆ ಕಲಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ