ಅಪೂರ್ಣ ಮನುಷ್ಯರು ಮತ್ತು ಪರಿಪೂರ್ಣ ದೇವರು ಸ್ಥಾಪಿಸಿದ್ದರ ನಡುವೆ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ?
ಎಲ್ಲ ವಿಷಯವನ್ನೂ ಅನುಭವಿಸಿದ ಸೊಲೊಮೋನನು, ದೇವರಿಗೆ ಭಯಪಡುವುದು ಮತ್ತು ಆತನ ಆಜ್ಞೆಗಳನ್ನು ಕೈಗೊಳ್ಳುವುದು ಮನುಷ್ಯರ ಸಂಪೂರ್ಣ ಕರ್ತವ್ಯ ಮತ್ತು ನಮ್ಮನ್ನು ಪರಿಪೂರ್ಣತೆಗೆ ಮುನ್ನಡೆಸುವ ಮಾರ್ಗ ಎಂದು ನಮಗೆ ತಿಳಿಸಿಕೊಟ್ಟನು.
ಈ ಕಾರಣದಿಂದಲೇ ಪರಿಪೂರ್ಣರಾದ ದೇವರು ದಾವೀದನ ಅಂಕುರದವನಾಗಿ ಈ ಭೂಮಿಗೆ ಬಂದು ತಿಳಿಸಿದ ಹೊಸ ಒಡಂಬಡಿಕೆಯ ಆಜ್ಞೆಗಳ ಮೂಲಕ ಮಾತ್ರ ಮನುಕುಲವು ಪರಿಪೂರ್ಣರಾಗಿ ಆತ್ಮರಕ್ಷಣೆ ಹೊಂದಬಹುದು.
ಪರಿಪೂರ್ಣತೆಗೆ ನಡೆಸುವ ನಿಯಮ, ಹೊಸ ಒಡಂಬಡಿಕೆಯನ್ನು ಕೈಗೊಳ್ಳುವ ಚರ್ಚ್ ಆಫ್ ಗಾಡ್ ಯೇಸು ಶರೀರದಲ್ಲಿ ಬಂದು ಹೊಸ ಒಡಂಬಡಿಕೆಯೊಂದಿಗೆ ಸುವಾರ್ತೆಯ ರಾಜ್ಯದ ಮೇಲೆ ಆಳ್ವಿಕೆ ನಡೆಸಿದರು. ಈ ಯುಗದಲ್ಲೂ, ಅನ್ ಸಂಗ್ ಹೊಂಗ್ ದೇವರು ಮತ್ತು ಹೊಸ ಯೆರೂಸಲೇಮ್ ಪರಲೋಕ ತಾಯಿಯ ಮಾರ್ಗದರ್ಶನದಂತೆ ಹೊಸ ಒಡಂಬಡಿಕೆಯನ್ನು ಕೈಗೊಳ್ಳುವ ಚರ್ಚ್ ಆಫ್ ಗಾಡ್ನಲ್ಲಿ ಆತ್ಮರಕ್ಷಣೆಯ ಜ್ಞಾನವಿದೆ.
ಆದದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ. ಮತ್ತಾಯನು 5:48
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ